ಕೆಪಿಸಿಸಿ ಪದಾಧಿಕಾರಿಗಳ ವಿವರ


ಬೆಂಗಳೂರು: ಪುನರ್‌ರಚನೆಗೊಂಡ ಕೆಪಿಸಿಸಿ ಪದಾಧಿಕಾರಿಗಳ ವಿವರ ಕೆಳಕಂಡಂತಿದೆ.   
ಖಜಾಂಚಿ- ಕೃಷ್ಣಂ ರಾಮ, ಪ್ರಧಾನ
ಕಾರ್ಯದರ್ಶಿಗಳು- ವಿ.ಆರ್. ಸುದರ್ಶನ್, ಎಂ.ಎಸ್. ಆತ್ಮಾನಂದ, ಎಸ್‌.ಜಿ. ನಂಜಯ್ಯನಮಠ, ಅಲ್ಲಮಪ್ರಭು ಪಾಟೀಲ, ಕೆ.ಗೋವಿಂದರಾಜ್, ಬಿ.ಎ. ಹಸನಬ್ಬ, ಯು.ಆರ್. ಸಭಾಪತಿ, ಕೈಲಾಸನಾಥ ಪಾಟೀಲ್,ಜಿ.ಸಿ. ಚಂದ್ರಶೇಖರ್, ಎನ್.ಸಂಪಂಗಿ, ಮುಖ್ಯಮಂತ್ರಿ ಚಂದ್ರು, ಎನ್.ಎಲ್. ನರೇಂದ್ರಬಾಬು, ಆರ್.ವಿ. ವೆಂಕಟೇಶ್. ಜಲಜಾ ನಾಯಕ್, ಮಲ್ಲಾಜಮ್ಮ, ಗೋಪಾಲ ಭಂಡಾರಿ, ವೆಂಕಟರಾವ್ ಘೋರ್ಪಡೆ, ಸೈಫುಲ್ಲಾ, ಎ.ಜಯಸಿಂಹ, ಎ.ಸಿ. ಶ್ರೀನಿವಾಸ, ಕೆ.ವಿ. ಗೌತಮ್, ಚಲವಾದಿ ನಾರಾಯಣಸ್ವಾಮಿ, ಜಿ.ಎ. ಬಾವಾ, ಎಂ.ಸುರೇಶ್, ಗುರಪ್ಪ ನಾಯ್ಡು, ಎಂ.ಎ. ಗಫೂರ್, ಎಂ.ಸಿ. ವೇಣುಗೋಪಾಲ್, ನಿವೇದಿತ್ ಆಳ್ವ, ಒಬೇದುಲ್ಲ ಷರೀಫ್,
ಎಸ್.ಎ. ಹುಸೇನ್, ಆರ್.ಮಂಜುನಾಥ, ಪಿ.ವಿ. ಮೋಹನ್, ಸತೀಶ್ ಮಲ್ಲಣ್ಣ, ಶಿವಣ್ಣ ಮಳವಳ್ಳಿ, ಸೈಯದ್ ಜಿಯಾವುಲ್ಲಾ, ವಿನಯ್ ಕಾರ್ತಿಕ್, ಯು.ಬಿ. ವೆಂಕಟೇಶ್, ವಸಂತಕುಮಾರ್, ವೆಂಕಟೇಶ್ವರ್, ಬಲ್ಕಿಶ್ ಬಾನು, ಚಂದ್ರಿಕಾ ಪರಮೇಶ್ವರಿ, ಮುಮ್ತಾಜ್ ಬೇಗಂ, ಆರ್.ಮಂಜುಳಾ ನಾಯ್ಡು, ರುಕ್ಮಿಣಿ ಸಾಹುಕಾರ್, ವಾಸಂತಿ ಶಿವಣ್ಣ, ಮಂಜುಳಾ ಕಾಳಮರಿಗೌಡ, ಎನ್.ಎಸ್. ರತ್ನಪ್ರಭಾ, ಚಂದ್ರಶೇಖರ ಭಟ್, ಎಂ.ಎಲ್. ಮೂರ್ತಿ, ಆಗಾ ಸುಲ್ತಾನ್, ಪಾರಸಮಲ್ ಜೈನ್, ಕೆ.ಎಂ. ಇಬ್ರಾಹಿಂ, ಬಿ.ಕೆ. ಶಿವರಾಂ, ಸಿ.ವಿ. ರಾಜಪ್ಪ, ಶಶಿಕುಮಾರ್, ರಾಮಚಂದ್ರು ಹಾಗೂ ವಿ.ಎಸ್.ಆರಾಧ್ಯ.
ಕಾರ್ಯದರ್ಶಿಗಳು: ಮುರಳಿ ಯಕಲಾರ್ಕರ್‌, ಮೀನಾ ತೂಗುದೀಪ ಶ್ರೀನಿವಾಸ್‌, ಮಮತಾ ಗಟ್ಟಿ, ಎಚ್‌.ಕೆ. ಗೋವಿಂದಪ್ಪ, ಸಿ.ಎಫ್‌.ನಾಯಕ್‌,
ವೆಂಕಟಮುನಿ, ಸುಧೀಂದ್ರ ಮಲ್ಲೇಶ್ವರಂ, ಚಂಪಾ ಪ್ರಕಾಶ್, ಭಾವನಾ, ರವಿಗೌಡ ವಿಠ್ಠಲಗೌಡ ಪಾಟೀಲ, ಸತ್ಯನ್‌ ಪುತ್ತೂರು, ರಾಜನಂದಿನಿ ಕಾಗೋಡು ತಿಮ್ಮಪ್ಪ, ರಾಜಕುಮಾರ್‌, ದೇವೇಂದ್ರಪ್ಪ, ಶಿವಣ್ಣ ಪಟೇಲ್‌, ಡಾ.ನಾಗಲಕ್ಷ್ಮೀ, ಕರಿಯಣ್ಣ, ಕೆ.ಎಂ. ನಾಗರಾಜ್‌, ಯೋಗೇಶ್ವರಿ, ಗೋಪಾಲ್‌ ನಾಯ್ಕ, ಬಿ.ಆರ್‌. ನಾಯ್ಡು, ತಾತಯ್ಯ, ಯಂಕಣ್ಣ ಯಾದವ್‌, ಹಿರಿಯಣ್ಣ ಸ್ವಾಮಿ, ಎಂ.ಲೋಕೇಶ್‌ ರಾವ್‌, ವಿಜಯ್‌ ಮುಳಗುಂದ, ಲಕ್ಷ್ಮೀಕಾಂತ, ಅಶ್ವಿನಿಕುಮಾರಿ ರೈ, ತಾರಾನಾಥ ಶೆಟ್ಟಿ, ವೆರೋನಿಕಾ ಕಾರ್ನೆಲಾ, ನವೀನ್‌ ಡಿಸೋಜಾ, ಇವಾನ್‌ ನಿಗ್ಲಿ, ಸುನೀಲ ಹನುಮಣ್ಣನವರ್‌, ಅರುಣ್‌ ಮಾಚಯ್ಯ, ಅನಿಲಕುಮಾರ್‌ ಪಾಟೀಲ, ಸಿ.ಬಿ. ಪಾಟೀಲ, ಬಾಲಕೃಷ್ಣ, ಪ್ರಕಾಶ ಕೋಳಿವಾಡ, ರಾಜಶೇಖರ ಮೆಣಸಿನಕಾಯಿ, ಸಿ.ಎ. ಪಾಟೀಲ, ಬಸವಪ್ರಭು ಅಪ್ಪಾಸಾಹೇಬ ಸರನಾಡಗೌಡರ್‌, ದಯಾನಂದ ಎಸ್‌.ಪಾಟೀಲ
ಕೃಷ್ಣಾಜಿ ಕುಲಕರ್ಣಿ, ಷಣ್ಮುಗಪ್ಪ, ಗುಲ್ಷಾದ್‌ ಅಹಮದ್‌, ಚಾಂದ್‌ ಬಾಷಾ, ಅಬ್ದುಲ್‌ ಗನಿ, ರೆಹಾನಾ ಬಾನು, ಮಹಮ್ಮದ್‌ (ಬಂಟ್ವಾಳ), ವಹೀದಾ ಇಸ್ಮಾಯಿಲ್‌, ಮನ್ಸೂರ್‌ ರೆಹಮಾನ್‌ ಖಾನ್‌, ಇದ್ರೀಸ್‌ ಖಾನ್‌, ಮೆಹರೋಸ್‌ ಖಾನ್‌, ಸುಷ್ಮಾ ರಾಜಗೋಪಾಲರೆಡ್ಡಿ, ಎ.ಶ್ರೀಧರ, ಶಂಕರ ದೊಡ್ಡಿ, ರಾಮಚಂದ್ರಪ್ಪ,  ಪುಷ್ಪಾ ಅಮರನಾಥ, ಹನುಮಗೌಡ, ಎಚ್‌.ಬಿ. ಮುರಳಿ, ಮುನಿಕೃಷ್ಣ, ಬಸವರಾಜ, ಎಂ.ರಾಮಲಿಂಗಯ್ಯ, ಕಮಲಾಕ್ಷೀ ರಾಜಣ್ಣ, ಕಾಂತಾ ನಾಯ್ಕ,
ಕನ್ನಿರಾಮ್‌ ರಾಠೋಡ, ದಿನೇಶ, ಉಮೇಶ, ಎಚ್‌.ಆರ್‌. ಭಾಸ್ಕರ್, ಅರವಿಂದ ಅರಳಿ, ಮದನ್‌ ಮಲ್ಲು, ಎಂ.ನಾರಾಯಣಸ್ವಾಮಿ ಮಾಲೂರು, ಡಾ.ಆನಂದ ಕುಮಾರ್‌, ನಾಗಚೂಡಯ್ಯ, ಶಿವನಾಗಪ್ಪ, ಶ್ವೇತಾ ದೇವರಾಜ್‌, ರಘು ಗುಜ್ಜಲ, ಎಸ್‌.ಸಿ. ಬಸವರಾಜ, ಕಮಲಾ ಮರಿಸ್ವಾಮಿ, ಟಿ.ಈಶ್ವರ್‌, ಸವಿತಾ ರಮೇಶ್‌, ಗಿರಿಜಾ ಲೋಕನಾಥ, ಕೆ.ದಿನೇಶ (ತೀರ್ಥಹಳ್ಳಿ), ಅನಿಲಕುಮಾರ್‌, ಮಧು ಮಾದೇಗೌಡ, ಬಲರಾಮ್‌, ಗೋಪಿನಾಥ, ರಾಮಲಿಂಗೇಗೌಡ, ಶಾರದಾ ಗೌಡ, ಶ್ರೀನಾಥ, ವಿದ್ಯಾ ಗೌಡ, ರವಿಕುಮಾರ್‌,
ಜಿ.ಎಸ್‌. ಕಾರ್ತಿಕ್‌, ಕ್ಯರೋಲಿಯನ್‌, ಗೋವಿಂದ ಸ್ವಾಮಿ ಹಾಗೂ ಪ್ರದೀಪ ಕುಮಾರ್‌.

Comments

Popular posts from this blog

ಉಪ್ಪಿನಂಗಡಿ ಮತ್ತು ಕುಂತೂರು ಲುಕ್ಮಾನ್ ಅಭಿಮಾನಿ ಬಳಗದವರಿಂದ ಇಫ್ತಾರ್ ಕೂಟ

ರಂಝಾನ್ ಪ್ರಯುಕ್ತ ಮಕ್ಕಳಿಗೆ ತಿಂಡಿ ತಿನಿಸುಗಳನ್ನು ವಿತರಿಸಿದ ಶಿಪಲ್ ರಾಜ್

ಉಪ ಚುನಾವಣೆ: ಪಂಜಾಬ್, ಕೇರಳದಲ್ಲಿ ಬಿಜೆಪಿಗೆ ಮುಖಭಂಗ

ಭಾರತ ಕೊಲೆಗಡುಕ ರಾಷ್ಟ್ರವಾಗಿ ಪ್ರಸಿದ್ಧಿ, ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಟಿಪ್ಪು: ಜ್ಞಾನ ಪ್ರಕಾಶ್ ವಿವಾದಾತ್ಮಕ ಹೇಳಿಕೆ

ಮಂಗಳೂರಿನಲ್ಲಿ ಐದು ಇಂದಿರಾ ಕ್ಯಾಂಟೀನ್: ಯು ಟಿ ಖಾದರ್