ಮಂಗಳೂರಿನಲ್ಲಿ 6th Gear ಐಷಾರಾಮಿ ಕಾರುಗಳ ಮಳಿಗೆಯ ಶುಭಾರಂಭ


ಮಂಗಳೂರು: ಮಂಗಳೂರು ನಗರದಲ್ಲಿ ಪ್ರಸಕ್ತ ಅತ್ಯಾಧುನಿಕ ಐಷರಾಮಿ ಕಾರುಗಳದ್ದೆ ಕಾರು ಬಾರು. ಕಣ್ಣು ಹಾಯಿಸಿದಲ್ಲೆಲ್ಲಾ ಐಷರಾಮಿ ಕಾರುಗಳ ತಿರುಗಾಟ ಕಂಡುಬರುತ್ತದೆ. ಮೊದಲು ಕೇವಲ ಶ್ರೀಮಂತರಿಗಷ್ಟೇ ಖರೀದಿಸಲು ಸಾಧ್ಯವಿದ್ದಂತಹ ಕಾರುಗಳು ಇವತ್ತು ಜನ ಸಾಮಾನ್ಯರ ಕೈಗೆಟಕುವ ಬೆಲೆಗಳಲ್ಲಿ ಲಭ್ಯವಿದೆ.

ವೇಗವಾಗಿ ಬೆಳೆಯುತ್ತಿರುವ ಮಂಗಳೂರಿನ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ದಕ್ಷಿಣ ಭಾರತದಲ್ಲಿ ಅನೇಕ ಮಳಿಗೆಗಳನ್ನು  ಹೊಂದಿರುವ 6th Gear ಎಂಬ ಐಷಾರಾಮಿ ಕಾರುಗಳ ಮಳಿಗೆಯು ಈದೇ ಆದಿತ್ಯವಾರ ದಿನಾಂಕ 16-7-17 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಕಣ್ಣೂರಿನಲ್ಲಿ ಶುಭಾರಂಭಗೊಳ್ಳಲಿದೆ. ಈ ಮಳಿಗೆಯು ಅತ್ಯಾಧುನಿಕ ಸವಲತ್ತುಗಳನ್ನು ಹೊಂದಿರಲಿದ್ದು ಸೇಲ್ಸ್, ಅತ್ಯುತ್ತಮ ಮಟ್ಟದ ಸರ್ವಿಸ್ ಮತ್ತು ಬಿಡಿಭಾಗಗಳ ಸೇವೆಯನ್ನು ಗ್ರಾಹಕರಿಗೆ ನೀಡಲಿದೆ.

ಇಂಟಕ್ ರಾಷ್ರ್ಟೀಯ ಅಧ್ಯಕ್ಷರಾಗಿರುವ ಡಾ. ಜಿ ಸಂಜೀವ ರೆಡ್ಡಿಯವರು ಮಳಿಗೆಯ ಉದ್ಗಾಟನೆಯನ್ನು ನೆರವೇರಿಸಲಿರುವರು.
ಈ ಸಂಧರ್ಭದಲ್ಲಿ ರಾಜ್ಯ ಇಂಟಕ್ ಅಧ್ಯಕ್ಷರಾಗಿರುವ ರಾಕೇಶ್ ಮಲ್ಲಿ, ಕಂಪನಿಯ ಎಂ.ಡಿ ವೇಣುಗೊಪಾಲ್ ನಾಯ್ಡು ಮತ್ತು ಅನೇಕ ಗಣ್ಯರು ಭಾಗವಹಿಸಲಿದ್ದಾರೆ.



Comments

Popular posts from this blog

ಉಪ್ಪಿನಂಗಡಿ ಮತ್ತು ಕುಂತೂರು ಲುಕ್ಮಾನ್ ಅಭಿಮಾನಿ ಬಳಗದವರಿಂದ ಇಫ್ತಾರ್ ಕೂಟ

ರಂಝಾನ್ ಪ್ರಯುಕ್ತ ಮಕ್ಕಳಿಗೆ ತಿಂಡಿ ತಿನಿಸುಗಳನ್ನು ವಿತರಿಸಿದ ಶಿಪಲ್ ರಾಜ್

ಉಪ ಚುನಾವಣೆ: ಪಂಜಾಬ್, ಕೇರಳದಲ್ಲಿ ಬಿಜೆಪಿಗೆ ಮುಖಭಂಗ

ಭಾರತ ಕೊಲೆಗಡುಕ ರಾಷ್ಟ್ರವಾಗಿ ಪ್ರಸಿದ್ಧಿ, ಸ್ವಾತಂತ್ರ್ಯಕ್ಕೆ ಹೋರಾಡಿದ್ದು ಟಿಪ್ಪು: ಜ್ಞಾನ ಪ್ರಕಾಶ್ ವಿವಾದಾತ್ಮಕ ಹೇಳಿಕೆ

ಮಂಗಳೂರಿನಲ್ಲಿ ಐದು ಇಂದಿರಾ ಕ್ಯಾಂಟೀನ್: ಯು ಟಿ ಖಾದರ್